ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌ ( ) ಪ್ಯಾಲೆಸ್ಟೀನ್‌ ಸರಕಾರದಿಂದ ವಿದೇಶಿ ಗಣ್ಯರಿಗೆ,ರಾಜರು, ರಾಜ್ಯ ಅಥವಾ ಸರ್ಕಾರದ ಮುಖ್ಯಸ್ಥರು ಮತ್ತು ಸಮಾನ ಶ್ರೇಣಿಯ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ ನೀಡುವ ದೇಶದ ಅತ್ಯುನ್ನತ ಗೌರವವಾಗಿದೆ . == ಪ್ರಶಸ್ತಿ ಪಡೆದವರು == ಸೌದಿ ಅರೇಬಿಯಾದ ರಾಜ - ಸಲ್ಮಾನ್ ಬಹ್ರೇನ್ನ ರಾಜ - ಹಮಾದ್ ಚೀನಾದ ಅಧ್ಯಕ್ಷ - ಕ್ಸಿ ಜಿಂಪಿಂಗ್ ಭಾರತದ ಪ್ರಧಾನಿ - ನರೇಂದ್ರ ಮೋದಿ ೨೦೧೮ರಲ್ಲಿ ಭಾರತ– ಪ್ಯಾಲೆಸ್ಟೀನ್‌ನ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. == ಉಲ್ಲೇಖಗಳು ==